ಮಲಬಾರಿ ಗಳೆಂಬ ಮಾಹಾ ಪ್ರಚಂಡರು


ಮೊನ್ನೆ ಶ್ಯಾಮನೊಟ್ಟಿಗೆ ಅವರಿವರ ಸುದ್ದಿ ಮಾತನಾಡುತ್ತ ಕುಳಿತಾಗ ನಮ್ಮ ಫ಼್ಲಾಟ್ ನಲ್ಲಿ ಕೊನೆಯ ರೂಮಿನಲ್ಲಿ ವಾಸವಾಗಿರುವ ಮಲಯಾಳಿ, ಗೋಯಿಂದಪ್ಪ (ಶ್ಯಾಮ ಇಟ್ಟ ಹೆಸರು) ಟಿಪ್ಪ್ ಟಾಪಾಗಿ ಇನ್ಶರ್ಟ್ ಮಾಡಿ ಕಾಲಿಗೆ ಬೂಟು ತಗಲು ಹಾಕಿಕೊಂಡು ಎಲ್ಲಿಗೂ ಸಂಭ್ರಮದಲ್ಲಿ ಹೋದದ್ದನ್ನ ಹೇಳಿದೆ. ಅದನ್ನು ಕೇಳಿದ ಶ್ಯಾಮ ಅವನ ರೂಮಿನ ಬಗ್ಗೆ ವಿವರಿಸಿದ ನನಗೂ ಒಮ್ಮೆ ನೋಡಬೇಕೆನಿಸಿತು.ಆದರೆ ಒಳಗೆ ಹೊಗಲು ದೈರ್ಯ ಸಾಕಾಗಲಿಲ್ಲ ಆದರೂ ದೈರ್ಯ ಮಾಡಿ ಶ್ಯಾಮನ ಕ್ಯಾಮರ ಹಿಡಿದು ಒಳನುಗ್ಗಿದವನಿಗೆ ಆಶ್ಚರ್ಯ ಕಾದಿತ್ತು. ನಿಮಗೂ ಆ ರೂಮಿನ ದಿವ್ಯದರ್ಶನ ಮಾಡಿಸಲಿಕ್ಕಾಗಿ ಈ ಎರಡು ಫೊಟೋಗಳನ್ನ ಹಾಕಿದ್ದೇನೆ.ಅವನ ರೂಮಿನ ಎರಡೂ ಬದಿಯಲ್ಲೂ ಈ ರೀತಿಯ ಕಸದ ತೊಟ್ಟಿಯನ್ನೇ ತುಂಬಿಕೊಂಡಿದ್ದಾನೆ.ಶ್ಯಾಮನ ಪ್ರಕಾರ ಆ ರೂಮಿನಲ್ಲಿ ಇರುವ ಕಸ ಎಲ್ಲಾ ಸೆರಿಸಿದರೆ ಒಂದು ಕಾರು ತಯಾರಿಸುವಷ್ಟು ಸಲಕರಣೆ ಇದೆ.ನೋಡಿದ ಮೇಲೆ ನನಗೂ ಹೌದೆನ್ನಿಸಿತು ಏಕೆಂದರೆ ನಾ ಅವನನ್ನ ನೋಡುವುದು ರಾತ್ರಿ ಒಣಕಲು ರೊಟ್ಟಿ ಕಾಲಲ್ಲಿ ಒತ್ತಿಹಿಡಿದು ಎರಡೂ ಕೈಗಳಲ್ಲಿ ಎಳೆದು ತಿನ್ನುವಾಗ ಇಲ್ಲದಿದ್ದರೆ ಕೆಳಗೆ ಕಾರು ರಿಪೇರಿ ಮಾಡುವಾಗ.ಆ ಕಾರು ನಿತ್ಯ ರಿಪೇರಿ ಇರುವುದೊ ಅಥವಾ ನಮ್ಮ ಗೋವಿಂದಪ್ಪ ಸರಿ ಇದ್ದಿದ್ದನ್ನ R&D ಮಾಡುವುದೋ ದೇವರೇ ಬಲ್ಲ. ಇದು ಪ್ರಪಂಚದಾದ್ಯಂತ ನೆಲೆಸಿರುವ so called "ಮಲ್ಲು"ಗಳ ಜೀವನ ಶೈಲಿಯ ಒಂದು ಸಣ್ಣ ಉದಾಹರಣೆ.
ಕೇವಲ ಆಮ್ಲಜನಕ ಮತ್ತು ನೀರು ಈ ಎರಡು ನೈಸರ್ಗಿಕ ಸಂಪನ್ಮೂಲ ಲಬ್ಯವಿರುವ ಸ್ತಳದಲ್ಲಿ ಟೀ ಅಂಗಡಿ ಇಟ್ಟುಕೊಂಡು ಬದುಕುವ ಹಾಗು ಕೆಲವೇ ದಿನಗಳಲ್ಲಿ ಅವರ ಪೈಕಿಯವರನ್ನ ಕರೆತಂದು ಅಲ್ಲಿ ಜನಜೀವನ ನೆಲೆಸುವಂತೆ ಮಾಡಬಲ್ಲ ಚಾಕಚಕ್ಯತೆ ಇರುವ ಪರಮ ಬುದ್ದಿವಂತ ಜನಾಂಗವದು.ನೈಜೀರಿಯದಂತ ಕೊಂಪೆಯಲ್ಲೂ ನೆಲಸಬಹುದಾದ ಆಫ್ರಿಕೇತರರು ಅವರು. ಕೇರಳ ಒಂದನ್ನು ಬಿಟ್ಟು ಪ್ರಪಂಚದ ಯಾವುದೇ ಮೂಲೆಯಲ್ಲೂ ಕೆಲಸ ಮಾಡುವ ಅವರು ಕೇರಳ ದಲ್ಲಿ ಇವತ್ತಿನ ವರೆಗೆ ಯಾವುದೇ ಉದ್ಯಮ ವನ್ನ ಒಂದು ವರ್ಷಕ್ಕಿಂತ ಹೆಚ್ಚು ನಡೆಸಿದ ದಾಖಲೆ ಇಲ್ಲವಂತೆ ಅದನ್ನೂ ಒಬ್ಬ ಮಲ್ಲುವೇ ಭರಿತಸಂಬ್ರಮದಿಂದ ಹೇಳಿಕೊಳ್ಳುತ್ತಾನೆ. ಮಲಯಾಳಂ ನ್ನು ಅಖಂಡ ಕೊಲ್ಲೀ ರಾಷ್ಟ್ರ ಗಳ ಎರಡನೇ ಪ್ರಮುಖ ಭಾಷೆ ಯಾಗಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ.
ಯಾವುದೇ ಉದ್ಯಮವಾಗಲೀ ಅಲ್ಲಿ ಒಬ್ಬನಾದರೂ ಮಲಯಾಳಿ ಇಲ್ಲದೇ ಇಲ್ಲ. ಮ್ಯಾನೇಜರ್ ನಿಂದ ಹಿಡಿದು ಚಪಾರಾಸಿಯ ವರೆಗೆ ಎಲ್ಲ ರಂಗದಲ್ಲೂ ಇದ್ದಾರೆ. ಹಣ ಮಾಡಲು ಊರು ಬಿಟ್ಟು ಬಂದ ಅವರಿಗೆ ಹಣ ಉಳಿಸುವುದನ್ನು ಬಿಟ್ಟರೆ ಬೇರೆ ಯಾವ ಯೋಚನೆಯೂ ಇದ್ದಂತೆ ಕಾಣುವುದಿಲ್ಲ.ಹೆಂಡತಿ, ಮಕ್ಕಳು,ಎಂದಿತ್ಯಾದಿ ಲೌಖಿಕ ಸುಖ ಅವರಿಗೆ ಬೇಕೆನ್ನಿಸದೇ ಇರುವುದೇ ಆಶ್ಚರ್ಯ. ಒಣ ಕುಬೂಸು (ಕೊಲ್ಲಿ ರಾಷ್ಟ್ರಗಲಲ್ಲಿ ಎಲ್ಲ ಅಂಗಡಿಗಳಲ್ಲಿ ಸಿಗಬಹುದಾದ ಒಣಕಲು ರೊಟ್ಟಿ) ಒಂದಷ್ಟು ಮೀನು ಸಾರು ಜೊತೆಯಲ್ಲಿ ಒಂದಷ್ಟು ಸೊಪ್ಪು ಸದೆ ಇದ್ದರೆ ಅವರಿಗೆ ಎರಡು ಹೊತ್ತು ತಿಂದು ಜೀವ ಉಳಿಸಿಕೊಳ್ಳಲು ಸಾಕು. ಒಟ್ಟಿನಲ್ಲಿ ಏನೂ ಇಲ್ಲದೆ ಎಲ್ಲ ವನ್ನೂ ಬಳಸಿಕೊಳ್ಳುವ
ಚಾತಿ ಇರುವ ಮಲಯಾಳಿ ಗಳ ಜೀವನ ಶೈಲಿ,ನಡವಳಿಕೆ, ಮುಂತಾದವುಗಳ ಸಮಗ್ರ ಚಿತ್ರಣವನ್ನ ನಿಮ್ಮ ಮುಂದೆ ಸದ್ಯದಲ್ಲೇ ಇಡುವವನಿದ್ದೇನೆ.ಬೇಕಾದಷ್ಟು ತಲೆ ನೋವಿನ ಮಾತ್ರೆ ಗಳನ್ನ ಶೇಖರಿಸಿ ಕೊಳ್ಳಿ ನನ್ನ ಕೊರೆತವನ್ನ ಸಹಿಸಿಕೊಳ್ಳುವ ಶಕ್ತಿ ಎಂಡ ಗುರುವಾರಪ್ಪ ನಿಮಕ್ಕೆ ಕೊಟಲಿ ಮತ್ತು ಮಾನಸಿಕವಾಗಿ ಸಿದ್ದರಾಗಿರಿ.

Comments

Ittigecement said…
ನಾನೂ ಕೂಡ ಸೋಜಗ ಪಟ್ಟಿದ್ದೇನೆ..
ಅವರಲ್ಲಿ ಯಾವುದೆ ಜಾತಿ ಇರಲಿ
ಐಕ್ಯತೆ ಇರುತ್ತದೆ. ಬೇರೆ ಭಾಷೆಯಾಡುವ ನೂರು ಜನ ಇರಲಿ.. ಅಲ್ಲಿ ಎರಡು ಮಲೆಯಾಳಿ ಇದ್ದರೆ ಅವರು ಬೇರೆಯವರಿಗೆ ಮುಜುಗರ ಆಗುವಷ್ಟು ಮಲೆಯಾಳಿ ಮಾತಾಡುತ್ತಾರೆ..
ಚೆನ್ನಾಗಿ ಬರೆದಿದ್ದೀರಿ...
ಒಬ್ಬ ಕುಟ್ಟಿಯ ಜೊತೆ ಜಗಳ ಕಾದು ನೋಡಿ, ೧೦ ಜನ ರಂಗೀಲಾ ಲುಂಗಿ ಮೇಲೆತ್ತಿಕೊಂಡು ಬಂದುಬಿಡ್ತಾರೆ.
ಅದ್ರೂ ನೀವು ಫೋಟೋ ಹಾಕಿರೋ ಮಹಾನುಭಾವ, ಯಪ್ಪಾ, ಹಿಂದಿನ ಜನ್ಮದಲ್ಲಿ ಹಂದಿ ಆಗಿದ್ನಾ ಅಂತಾ ಅನುಮಾನ ನಂಗೆ.

ಕಟ್ಟೆ ಶಂಕ್ರ
Santhosh Rao said…
@ nija nija.. bhari prachandaru
Unknown said…
ಲೇಖನ ತುಂಬಾ ಚನ್ನಾಗಿ ಬಂದಿದೆ .ನಿಜವಾಗ್ಲೂ ಎಲ್ಲಾ ಮಲ್ಲುಗಳ ಜೀವನ ಶಯ್ಲಿ ಒಂದೇ ತಾರಾ.ಎಲ್ಲೂ ಜೀವನ ನಡೆಸೂ ತಾಕತ್ತು ಇರೋದು ಅವರೊಬ್ಬರಿಗೆ ಮಾತ್ರಾ

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook