ಯಕ್ಷಾಭಿಮಾನಿ ಎಂಬ ಹೊಸ ಬ್ಲೊಗ್.

ಯಕ್ಷಗಾನ ಎಂದಾಕ್ಷಣ ಎಂತಹಾ ಮನಸ್ತಿತಿಯಲ್ಲೂ ಪುಳಕೋತ್ಸವ ಅನುಭವಿಸುತ್ತೇನೆ.
ಯಕ್ಷಗಾನದ ಬಗ್ಗೆ ಗೊತ್ತಿದ್ದದ್ದನ್ನ ಹೇಳಲು,ಗೊತ್ತಿಲ್ಲದ್ದಿದ್ದನ್ನ ತಿಳಿದು ಕೊಳ್ಳಲು ಒಂದು ಬ್ಲೋಗ್ ಪ್ರಾರಂಭಿಸಿದ್ದೇನೆ.ಸದಭಿರುಚಿಯ ಎಲ್ಲ ಸ್ನೇಹಿತರಿಗೂ ಮುಕ್ತವಾಗಿ ಚರ್ಚಿಸಲು ಇದು ಒಂದು ವೇದಿಕೆಯಾದರೆ ನನ್ನ ಶ್ರಮ ಸಾರ್ಥಕ.
ನನ್ನ ಎಲ್ಲ ಯಕ್ಷಮಿತ್ರರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ.

Comments

Ittigecement said…
oLLeya prayatna..

GUD luck...!

naanantoo barti..
Unknown said…
blogu ninnade-baraha ninnade-Aradirali E blagu
RK Rajarama said…
Good work. Keep it up & running.
yakshaabhimaani emba ninna blog puncture aagideye?

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook